ವರದಿಗಾರರು :
ಶ್ರೀನಿವಾಸ್ ಹೆಚ್, ||
ಸ್ಥಳ :
ತುಮಕೂರು
ವರದಿ ದಿನಾಂಕ :
03-11-2025
ಆರ್ ಟಿ ಸಿ ಬಸ್ ಟಿಪ್ಪರ್ ನಡುವೆ ಅಪಘಾತ 17 ಮಂದಿ ಸಾವು
ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಚವೆಲ್ಲಾ ಬಳಿ ಇಂದು ಗಂಭೀರ ರಸ್ತೆ ಅಪಘಾತ ಸಂಭವಿಸಿದೆ ಆರ್ ಟಿ ಸಿ ಬಸ್ ಮತ್ತು ಟಿಪ್ಪರ್ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ 17 ಜನರು ಸಾವನ್ನಪ್ಪಿದ್ದಾರೆ, ಚವೆಲ್ಲ ಮಂಡಲದ ಮಿರ್ಜಗುಡ್ಡ ಬಳಿ ಈ ಘಟನೆ ನಡೆದಿದೆ.. ಅಪಘಾತ ಸಮಯದಲ್ಲಿ ಬಸ್ನಲ್ಲಿ 70 ಪ್ರಯಾಣಿಕರಿದ್ದರು ಗಾಯಾಳುಗಳನ್ನು ಚವೆಲ್ಲ ಸರ್ಕಾರಿ ಆಸ್ಪತ್ರೆಗೆ ಕರೆದೋಯ್ಯಲಾಗಿದೆ. ಘಟನೆಯ ಕುರಿತು ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ
