ವರದಿಗಾರರು :
ಲೋಕೇಶ್ ||
ಸ್ಥಳ :
ಬೆಂಗಳೂರು
ವರದಿ ದಿನಾಂಕ :
03-11-2025
ಪ್ರಾದೇಶಿಕ ಸೇನಾ ನೇಮಕಾತಿ 2025- 1529 ಸೈನಿಕರ ಹುದ್ದೆಗಳಿಗೆ ಅರ್ಜಿ ಆಹ್ವಾನ
ಪ್ರಾದೇಶಿಕ ಸೇನಾ ನೇಮಕಾತಿ 2025 ರಲ್ಲಿ 1529 ಸೈನಿಕರ ಹುದ್ದೆಗಳಿಗೆ ಆಫ್ ಲೈನ್ ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ14-12-2025, ವೆಬ್ಸೈಟ್ territorialarmy.in ಮೂಲಕ ನೇರವಾಗಿ ಅರ್ಜಿ ಸಲ್ಲಿಸಿ ಅರ್ಹತೆ 12ನೇ, 10 ನೇ ತರಗತಿ ಪಾಸ್, ವಯಸ್ಸಿನ ಮಿತಿ 18 ರಿಂದ 42 ವರ್ಷಗಳು ಆಯ್ಕೆ ಪ್ರಕ್ರಿಯೆ ಲಿಖಿತ ಪರೀಕ್ಷೆ ದಾಖಲೆ ಪರಿಶೀಲನೆ (DV) ದೈಹಿಕ ಸಾಮರ್ಥ್ಯ ಪರೀಕ್ಷೆ (PFT) ವೈದ್ಯಕೀಯ ಪರೀಕ್ಷೆಯ ಅಂತಿಮ ಮೆರಿಟ್ ಪಟ್ಟಿ ಮೂಲಕ ಆಯ್ಕೆ ಮಾಡಲಾಗುವುದು ವೇತನ ಶ್ರೇಣಿ 39,000-1,15000 ರೂ
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
