ವರದಿಗಾರರು :
ಭೀಮನಗೌಡ ಪಾಟೀಲ್ ||
ಸ್ಥಳ :
ಸುರುಪುರು
ವರದಿ ದಿನಾಂಕ :
04-11-2025
ಯಾದಗಿರಿ ಜಿಲ್ಲೆಯ ಕೆಂಭಾವಿ ಪಟ್ಟಣದಲ್ಲಿ RSS ಪಥಸಂಚಲಕ್ಕೆ ಒಪ್ಪಿಕೊಟ್ಟ DC ರಾಷ್ಟ್ರೀಯ ಸ್ವಯಂಸೇವಕ ಸಂಘ ಕೆಂಭಾವಿ
ಕೆಂಭಾವಿ ನಗರದ ಸಜ್ಜನ ಬಂಧುಗಳೇ. ಶ್ರದ್ಧೆಯ ತಾಯಂದಿರೆ. ನನ್ನ ಮಿತ್ರರೇ ಸಂಘ ಶತಾಬ್ದಿ ನಿಮಿತ್ತ ಕೆಂಭಾವಿ ನಗರದ ಪಥಸಂಚಲನ ಹಮ್ಮಿಕೊಂಡಿದ್ದೇವೆ ಆದಕಾರಣ ಕೆಂಭಾವಿ ಎಲ್ಲಾ ಸಜ್ಜನ ಬಂಧುಗಳು ಗಣವೇಶದಲ್ಲಿ ಪಾಲ್ಗೊಳ್ಳೋಣ. ಸಂಚನದ ಮಾರ್ಗ ಮಧ್ಯ ಕ್ರಾಂತಿಕಾರಿ ಭಾವಚಿತ್ರದೊಂದಿಗೆ ಸ್ವಾಗತ ಮಾಡೋಣ ಈ ಒಂದು ಭವ್ಯ ಸಂಚನದಲ್ಲಿ ಪಾಲ್ಗೊಂಡ ಪುನೀತರಾಗೋಣ ನಾವೆಲ್ಲ ಒಂದು ನಾವೆಲ್ಲ ಬಂದು ನಾವೆಲ್ಲ ಹಿಂದೂ ಧರ್ಮೋ ರಕ್ಷತಿ ರಕ್ಷಿತಃ ಎಂದು ಕೆಂಭಾವಿ ಪಟ್ಟಣವನ್ನು ಕೇಸರಿ ಗೊಳಿಸಿದ ರಾಷ್ಟ್ರಿಯ ಸ್ವಯಂ ಸೇವಕರು RSS ಸಂಚಾಲಕರು
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
