ವರದಿಗಾರರು :
ರಂಗಸ್ವಾಮಿ ಎಂ ಆರ್ ||
ಸ್ಥಳ :
ತುಮಕೂರು
ವರದಿ ದಿನಾಂಕ :
03-11-2025
ಗೂಗಲ್ ನಲ್ಲಿ ಈ 3 ವಿಷಯ ಸರ್ಚ್ ಮಾಡಿದರೆ ಕಾನೂನು ಸಂಕಷ್ಟ ತಪ್ಪಿದ್ದಲ್ಲ
ಗೂಗಲ್ ನಲ್ಲಿ ಒಂದಿಷ್ಟು ವಿಚಾರವನ್ನು ಸರ್ಚ್ ಮಾಡಬಾರದು ಎಂಬ ನಿಯಮವಿದೆ, ಅದನ್ನು ಮೀರಿ ನೀವು ಹುಡುಕಿದರೆ ತೊಂದರೆಗೆ ಸಿಲುಕಬಹುದು, ಇದರಿಂದ ಜೈಲು ಪಾಲಾಗುವ ಸಾಧ್ಯತೆ ಇದೆ, ಸರ್ಚ್ ಸಹಾಯದಿಂದ ಬಾಂಬ್ ತಯಾರಿಸುವ ವಿಧಾನ ಹುಡುಕುವುದು ಅಪಾಯ, ಅಶ್ಲೀಲ ವಿಡಿಯೋ ಅಥವಾ ಮಕ್ಕಳ ಅಶ್ಲೀಲ ವಿಷಯ ಸರ್ಚ್ ಮಾಡೋದು ತಪ್ಪು. ಫಿಲಂ ಫೈರಸಿ ಕುರಿತು ಹುಡುಕಿದರೆ ಅಪರಾಧವಾಗುತ್ತದೆ. ಕಾನೂನುಬಾಹಿರವಾದ ಯಾವುದೇ ವಿಚಾರವನ್ನು ಹುಡುಕಿದರೆ ಅಪಾಯ ಹೀಗಾಗಿ ಮುಂದಿನ ಬಾರಿ ಗೂಗಲ್ ಸರ್ಚ್ ಬಳಸುವ ಮೊದಲು 100 ಬಾರಿ ಯೋಚಿಸಿ
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
