ವರದಿಗಾರರು :
ಡಾ. ಜ್ಯೋತಿ ||
ಸ್ಥಳ :
ತುಮಕೂರು
ವರದಿ ದಿನಾಂಕ :
03-11-2025
ಆಧಾರ್ ಸೇವೆಗಳ ಶುಲ್ಕದಲ್ಲಿ ಹೆಚ್ಚಳ
ಯು ಐ ಡಿ ಎ ಐ ಈಗ ಆಧಾರ್ ಸೇವೆಗಳ ಶುಲ್ಕವನ್ನು ಹೆಚ್ಚಿಸಿದೆ ಪ್ರಸ್ತುತ 50 ರೂ ಗಳಿಗೆ ನೀಡಲಾಗುತ್ತಿದ್ದ ಸೇವೆಗಳು 75 ರೂ ಗಳಾಗಲಿ ಇದ್ದು 100 ರೂ ಗಳಿಗೆ ನೀಡಲಾಗುತ್ತಿದ್ದ ಸೇವೆಗಳು 125 ರೂ ಗಳಿಗೆ ಹೆಚ್ಚಾಗಲಿವೆ. ಈ ಶುಲ್ಕ ಹೆಚ್ಚಳವು ಸೆಪ್ಟೆಂಬರ್ 30-20-2028 ರ ವರೆಗೆ ಜಾರಿಯಲ್ಲಿರುತ್ತದೆ ಎಂದು ತಿಳಿಸಲಾಗಿದೆ. ಅಕ್ಟೋಬರ್ ಒಂದು 2028 ರಿಂದ ಶುಲ್ಕಗಳು ಮತ್ತೆ ಹೆಚ್ಚಾಗಲಿದ್ದು 75 ರೂಗಳ ಸೇವೆಗಳಿಗೆ 90 ರೂ ಗಳಿಗೆ ಮತ್ತು 125 ರೂಗಳ ಸೇವೆಗಳಿಗೆ 150 ರೂ ಗಳಿಗೆ ಶುಲ್ಕ ವಿಧಿಸಲಾಗುತ್ತದೆ, ಆದ್ದರಿಂದ ಸಾರ್ವಜನಿಕರು ತಮ್ಮ ಆಧಾರ್ ಅನ್ನು ತಕ್ಷಣವೇ ನವೀಕರಿಸಲು ಸೂಚಿಸಲಾಗಿದೆ
