ವರದಿಗಾರರು :
ಸಿಂಚನ ||
ಸ್ಥಳ :
ಬೆಂಗಳೂರು
ವರದಿ ದಿನಾಂಕ :
23-10-2025
ಮಂಡ್ಯದಲ್ಲಿ ಚಿರತೆ ಪತ್ತೆ: ಎಐ ಸುಳ್ಳು ಹೆಚ್ಚಾದ ಆತಂಕ ಸುದ್ದಿ ಜನರಲ್ಲಿ ಆತನಕ
ಮಂಡ್ಯದಲ್ಲಿ ಚಿರತೆ ಪತ್ತೆ: ಎಐ ಸುಳ್ಳು ಸುದ್ದಿ ಜನರಲ್ಲಿ ಹೆಬ್ಬಾದ ಆತನಕ ಮಂಡ್ಯದ ಪ್ರವಾಸಿ ತಾಣ ಗುಣಮಠದ ಬಳಿ ಹುಲಿ-ಚಿರತೆಗಳು ಕಾಣಿಸಿಕೊಂಡಿವೆ ಎಂಬ ಎಐ (AI) ಫೋಟೋ ಹರಿಯುತ್ತಿದ್ದು, ತೀವ್ರ ಆತಂಕ ಮೂಡಿಸಿದೆ. ಆದರೆ, ಅರಣ್ಯಾಧಿಕಾರಿಗಳು ಸ್ಪಷ್ಟನೆ ನೀಡಿದ್ದು — "ಮಂಡ್ಯದಲ್ಲಿ ಇಂತಹ ಚಿರತೆಗಳು ಕಾಣಿಸಿಕೊಂಡಿಲ್ಲ. ಅದು ಕೃತಕ ಬುದ್ಧಿಮತ್ತೆ (AI) ಬಳಸಿ ಸೃಷ್ಟಿಸಿದ ನಕಲಿ ಚಿತ್ರ" ಎಂದು ಹೇಳಿದ್ದಾರೆ. ಅದರಿಂದ ಜನರು ಎಚ್ಚರಿಕೆಯಿಂದ ಇರಬೇಕು ಮತ್ತು ನಕಲಿ ಸುದ್ದಿಗಳನ್ನು ನಂಬಬಾರದು ಎಂದು ಅವರು ಮನವಿ ಮಾಡಿದ್ದಾರೆ.
