ವರದಿಗಾರರು :
ನಾಗಭೂಷಣ್ ಕೆ, ||
ಸ್ಥಳ :
ತುಮಕೂರು
ವರದಿ ದಿನಾಂಕ :
03-11-2025
ನಿಖಿಲ್ ಅವರಪ್ಪನಿಗೆ ಬುದ್ಧಿ ಹೇಳಲಿ : ಚೆಲುವರಾಯಸ್ವಾಮಿ ವಾಗ್ದಾಳಿ
ಕೃಷಿ ಸಚಿವ ಎನ್ ಚೆಲುವರಾಯಸ್ವಾಮಿ ಅವರು ಕುಮಾರಸ್ವಾಮಿ ಮತ್ತು ನಿಖಿಲ್ ಅವರಿಗೆ ದೇವೇಗೌಡರ ಹೆಸರಿನಲ್ಲಿ ರಾಜಕಾರಣ ಮಾಡುವುದನ್ನು ಬಿಟ್ಟು ಸ್ವತಂತ್ರವಾಗಿ ರಾಜಕೀಯ ಮಾಡುವಂತೆ ಕಾರವಾದ ಸಲಹೆ ನೀಡಿದರು. ತಮ್ಮ ಕುಟುಂಬ ಸಾಕಷ್ಟ ಚುನಾವಣೆ ನೋಡಿದೆ ಎಂಬ ಹೇಳಿಕೆಗೆ ನೆನ್ನೆ ಮಂಡ್ಯದಲ್ಲಿ ಪ್ರತಿಕ್ರಿಯಿಸಿ ನಿಖಿಲ್ ಸರ್ಟಿಫಿಕೇಟ್ ಗೆ ಥ್ಯಾಂಕ್ಸ್ ಎಂದರು, ಜೊತೆಗೆ ಪಕ್ಷವನ್ನು ಸ್ವತಃ ಕಟ್ಟಲು ಸಾಧ್ಯವಾಗದ ಕಾರಣವೇ ಅವರು ಈಗಲೂ ದೇವೇಗೌಡರ ಹೆಸರು ಬಳಸುತ್ತಿದ್ದಾರೆ. ಇದರ ಬಗ್ಗೆ ನಿಖಿಲ್ ಅವರಪ್ಪನಿಗೆ ಬುದ್ಧಿ ಹೇಳಲಿ ಚೆಲುವರಾಯಸ್ವಾಮಿ ವ್ಯoಗ್ಯವಾಡಿದ್ದಾರೆ.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
