ವರದಿಗಾರರು :
ನಜ್ರುಲ್ಲಾ ಬೇಗ್ ||
ಸ್ಥಳ :
ತುಮಕೂರು
ವರದಿ ದಿನಾಂಕ :
27-10-2025
ಥೈಲ್ಯಾಂಡ್ ನ ಮಾಜಿ ರಾಣಿ ಸಿರಿಕಿತ್ 93ನೇ ವಯಸ್ಸಿನಲ್ಲಿ ನಿಧನ
ಥೈಲ್ಯಾಂಡ್ ರಾಜ ವಜಿರಾಲಾಂಗ್ ಕಾರ್ನ್ ಅವರ ತಾಯಿ ರಾಣಿ ಸಿರಿಕಿತ್ 93ನೇ ವಯಸ್ಸಿನಲ್ಲಿ ನಿನ್ನೆ ನಿಧನರಾದರು. ಸಿರಿಕಿತ್ 2019 ರಿಂದ ಹಲವಾರು ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು,ಆರು ದಶಕಗಳಿಗೂ ಹೆಚ್ಚು ಕಾಲ ರಾಣಿ ಸಿರಿಕಿತ್ ಥೈಲ್ಯಾಂಡ್ ಅತಿ ಹೆಚ್ಚು ಕಾಲ ಆಳ್ವಿಕೆ ನಡೆಸಿದ ರಾಜ ಭೂಮಿ ಬೋಲ್ ಅಡ್ಯೂಲಾದೇಜ್ ಅವರನ್ನು ವಿವಾಹವಾಗಿದ್ದರು, ರಾಣಿ ಸಿರಿಕಿತ್ ಅವರ ಪಾರ್ಥಿವ ಶರೀರವನ್ನು ಬ್ಯಾಂಕಾಕ್ ನಲ್ಲಿರುವ ಗ್ರಾಂಡ್ ಪ್ಯಾಲೇಸ್ ನಲಿ ಅಂತಿಮದರ್ಶನಕ್ಕೆ ಇಡಲಾಗಿ
