ವರದಿಗಾರರು :
ರಾಮಚಂದ್ರ ಕುಲಕರ್ಣಿ ಜಿಲ್ಲಾ ವರದಿಗಾರರು ವಿವ ನ್ಯೂಸ್ ಕೊಪ್ಪಳ ||
ಸ್ಥಳ :
ಕುಕನೂರು
ವರದಿ ದಿನಾಂಕ :
19-07-2025
ಚಿರತೆ ದಾಳಿಗೆ 13 ಕುರಿಗಳು ಬಲಿ
ಕೊಪ್ಪಳ. ಜಿಲ್ಲೆಯ ಕುಕನೂರು ತಾಲೂಕಿನ ನೆಲಜೇರಿ ಗ್ರಾಮದ ದೇವಪ್ಪ ಬೇವಿನಗಿಡದ ಎಂಬುವರಿಗೆ ಸೇರಿದ 13 ಕುರಿಗಳು ಚಿರತೆ ದಾಳಿಗೆ ಬಲಿಯಾಗಿದ್ದು ಪರಿಹಾರ ನೀಡಲು ಗ್ರಾಮಸ್ಥರು ಆಗ್ರಹಿಸಿದ್ದಾರೆ. ತಡ ರಾತ್ರಿ 12.30ರ ಸುಮಾರು 40 ರಿಂದ 50 ಕುರಿಗಳು ಇರೋ ಹಟ್ಟಿಗೆ ನುಗ್ಗಿ 13 ಕುರಿಗಳು ಮೇಲೆ ದಾಳಿ ನಡೆಸಿದೆ.ಇ ಹಿಂದೆ ಈ ಭಾಗದಲ್ಲಿ ಕರಡಿ ಹಾವಳಿ ಇದ್ದು ಇಗ ಚಿರತೆ ದಾಳಿಯಿಂದ ಜನರ ಆತಂಕಕ್ಕೆ ಕಾರಣವಾಗಿದೆ. ಸುದ್ದಿ ತಿಳಿದ ತಕ್ಷಣ ಅರಣ್ಯಾಧಿಕಾರಿಗಳಾದ ಸ್ವಾತಿ.ಲಿಂಗರಾಜ ಕನ್ನಾಳ. ಮತ್ತು ಪಶು ವೈದ್ಯರು ತೆರಳಿ ಮಾಹಿತಿ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.