ವರದಿಗಾರರು :
ಸಿಂಚನ ||
ಸ್ಥಳ :
ಬೆಂಗಳೂರೂ
ವರದಿ ದಿನಾಂಕ :
03-11-2025
ಹೆಬ್ಬಾಳ ಸಿಎಂ ನೀಡಿದ್ದ ಡೆಡ್ ಲೈನ್ ಮುಗಿದರೂ ಮುಚ್ಚದ ರಸ್ತೆ ಗುಂಡಿಗಳು
ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ ಅಕ್ಟೋಬರ್ ಅಂತ್ಯದ ಗಡುವು ಮುಕ್ತಾಯಗೊಂಡಿದೆ ಆದರೂ ನಗರದಲ್ಲಿ ಸಾವಿರಾರು ರಸ್ತೆಗುಂಡಿಗಳು ಇನ್ನೂ ತೆರೆದಿದ್ದು ಶೇಕಡ 45 ರಿಂದ 50ರಷ್ಟು ಗುಂಡಿಗಳು ಹಾಗೆ ಉಳಿದಿದೆ ಅಧಿಕಾರಿಗಳು ಹಲವೆಡೆ ತೇಪೆ ಕಾರ್ಯ ನಡೆಸಿದರು ಸಮಸ್ಯೆ ಸಂಪೂರ್ಣವಾಗಿ ಬಗೆಹರಿದಿಲ್ಲ
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
