ವರದಿಗಾರರು :
ನಾಗರಾಜ್ ||
ಸ್ಥಳ :
ಬಳ್ಳಾರಿ
ವರದಿ ದಿನಾಂಕ :
19-10-2025
ಹುಟ್ಟುಹಬ್ಬದ ಶುಭಾಶಯಗಳು
ಬಳ್ಳಾರಿ ನಗರದ ಅಭಿವೃದ್ಧಿಗೆ ಅಹೋರಾತ್ರಿ ಶ್ರಮಿಸುತ್ತಿರುವ ನಮ್ಮ ಪ್ರಿಯ ಜನಪ್ರತಿನಿಧಿ, ಬಳ್ಳಾರಿ ನಗರ ಶಾಸಕರಾದ ಶ್ರೀ ನರ ಭಾರತ್ ರೆಡ್ಡಿ ಅವರಿಗೆ ಇಂದು ಅವರ ಹುಟ್ಟಿದ ಹಬ್ಬದ ಹಾರ್ದಿಕ ಶುಭಾಶಯಗಳು!
ನಗರದ ಅಭಿವೃದ್ಧಿ, ಜನಸೇವೆಯಲ್ಲಿ ನಿಮ್ಮ ನಿಸ್ವಾರ್ಥ ಪ್ರಯತ್ನಗಳು ಸದಾ ಮುಂದುವರಿಯಲಿ, ನಿಮ್ಮ ಜೀವನ ಆರೋಗ್ಯ, ಸಂತೋಷ ಮತ್ತು ಯಶಸ್ಸಿನಿಂದ ತುಂಬಿರಲಿ ಎಂದು ಹಾರೈಸುತ್ತೇವೆ.
