ವರದಿಗಾರರು :
ಡಾ. ಜ್ಯೋತಿ ||
ಸ್ಥಳ :
ತುಮಕೂರು
ವರದಿ ದಿನಾಂಕ :
25-10-2025
ಪಿಎನ್ ಕಿಸಾನ್ ಮಂದನ್ ಯೋಜನೆಯಲ್ಲಿ ರೈತರಿಗೆ ಪಿಂಚಣಿ
ಕೇಂದ್ರ ಸರ್ಕಾರವು ರೈತರಿಗಾಗಿ pm ಕಿಸಾನ್ ಮಂದನ್ ಯೋಜನೆಯನ್ನು ಜಾರಿಗೊಳಿಸುತ್ತಿದೆ. 18 ರಿಂದ 40 ವರ್ಷದೊಳಗಿನ ರೈತರು ಈ ಯೋಜನೆಗೆ ಅರ್ಹರು ಈ ಯೋಜನೆ ಸೇರುವವರು 60 ವರ್ಷ ವಯಸ್ಸಾಗುವವರೆಗೆ ಪ್ರೀಮಿಯಂ ಪಾವತಿಸಬೇಕು. 60 ವರ್ಷ ದಾಟಿದ ನಂತರ ರೈತರಿಗೆ ಪ್ರತಿ ತಿಂಗಳು ರೂ 3000 ಪಿಂಚಣಿ ಸಿಗಲಿದೆ ಯೋಜನೆಯಲ್ಲಿರುವ ರೈತರು ಮೃತಪಟ್ಟರೆ ಅವರ ಸಂಗಾತಿಯು ಯೋಜನೆಯನ್ನು ಮುಂದುವರಿಸಬಹುದು ಪ್ರೀಮಿಯಂ ವಿವರಗಳು ಮತ್ತು ಅರ್ಜಿಗಾಗಿ ಸಾಮಾನ್ಯ ಸೇವಾ ಕೇಂದ್ರಗಳನ್ನು ಸಂಪರ್ಕಿಸಬಹುದು
