ವರದಿಗಾರರು :
ಹೆಚ್ ಎಂ ಹವಾಲ್ದಾರ್ ||
ಸ್ಥಳ :
ಬಾಗಲಕೋಟೆ
ವರದಿ ದಿನಾಂಕ :
17-10-2025
ಹೆತ್ತ ತಾಯಿಯನ್ನೇ ಕತ್ತು ಸೀಳಿ ಹತ್ಯೆಗೈದ ಪಾಪಿ ಮಗ.
ಬಾಗಲಕೋಟೆಯಲ್ಲೊಂದು ಅಮಾನವೀಯ ಘಟನೆ.
ಕುಡುಕ ಮಗನಿಂದ ತಾಯಿಯ ಬರ್ಬರ ಹತ್ಯೆ
ಕ್ಷುಲ್ಲಕ ಕಾರಣಕ್ಕೆ ಕುಡಿದ ಮತ್ತಲ್ಲೇ ಕೈ ಕಾಲು ಕಟ್ಟಿ, ಬಾಯಲ್ಲಿ ಬಟ್ಟೆ ತುರುಕಿ ಹತ್ತೆಗೈದ ಕಿರಾತಕ ಮಗ. ಹೆತ್ತ ತಾಯಿಯನ್ನ ಕತ್ತು ಸೀಳಿದ ಮಗ ವೆಂಕಟೇಶ. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿ ಪ್ರಾಣ ಬಿಟ್ಟ ಶ್ಯಾವಕ್ಕ (58) ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲಿ ಸಾವು. ಬಾಗಲಕೋಟೆ ತಾಲೂಕಿನ ತುಳಸಿಗೇರಿ ಗ್ರಾಮದಲ್ಲಿ ನಡೆದ ಘಟನೆ. ಕುಡಿತದ ವಿಚಾರಕ್ಕೆ ತಾಯಿ ಮಗನ ನಡುವೆ ಆಗಾಗ್ಗೆ ಗಲಾಟೆ. ಹಣ ಕೊಡದ ಕಾರಣಕ್ಕೆ ತಾಯಿ ಕತ್ತು ಸೀಳಿ ಕೊಲೆಗಡುಕ ಮಗ ಪರಾರಿ ಕಲಾದಗಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ. ಸ್ಥಳಕ್ಕೆ ಕಲಾದಗಿ ಪೊಲೀಸರು ಭೇಟಿ, ಪರಿಶೀಲನೆ
