ವರದಿಗಾರರು :
ಸಿಂಚನ ||
ಸ್ಥಳ :
ಬೆಂಗಳೂರು
ವರದಿ ದಿನಾಂಕ :
25-10-2025
14 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ ತಂದೆ
ಹರಿಯಾಣ ರಾಜ್ಯದ ಫರಿದಾಬಾದ್ ನಲ್ಲಿ ತನ್ನ ೧೪ ವರ್ಷದ ಮಗಳ ಮೇಲೆ ಪದೇ ಪದೇ ಅತ್ಯಾಚಾರ ಆರೋಪದ ಮೇಲೆ ಶುಕ್ರವಾರ 42 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ ಪೊಲೀಸ ಅಧಿಕಾರಿಗಳ ಪ್ರಕಾರ ಅಪ್ರಪ್ತ ಬಾಲಕಿ ಆಟೋರಿಕ್ಷಾ ಚಾಲಕನಾಗಿರುವ ತನ್ನ ತಂದೆಯೊಂದಿಗೆ ವಾಸಿಸುತ್ತಿದ್ದಳು ತಂದೆ ಕಳೆದ ಎರಡು ತಿಂಗಳಿನಿಂದ ತನ್ನ ಮೇಲೆ ಅತ್ಯಾಚಾರ ಆಗಿದ್ದಾನೆ ಎಂದು ಬಹಿರಂಗ ಬಹಿರಂಗಪಡಿಸಿದ್ದಾಳೆ. ಮಕ್ಕಳ ರಕ್ಷಣೆ ಯಡಿ ಸ್ಥಳೀಯ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ
