ವರದಿಗಾರರು :
ಸಿಂಚನ ||
ಸ್ಥಳ :
ಬೆಂಗಳೂರು
ವರದಿ ದಿನಾಂಕ :
29-10-2025
ಕೀನ್ಯಾದಲ್ಲಿ ಭೀಕರ ವಿಮಾನ ದುರಂತ: 12 ಮಂದಿ ಸಾವು
ಕೀನ್ಯಾದಲ್ಲಿ ಮಂಗಳವಾರ ಮಾರಕ ವಿಮಾನ ಅಪಘಾತ ಸಂಭವಿಸಿದೆ. ಡಯಾನಿ ಯಿಂದ ಕಿಚ್ಚವ ಟೊoಬೋಗೆ ಪ್ರವಾಸಿಗಳನ್ನು ಕರೆದ್ದೋಯುತಿದ್ದ ವಿಮಾನ ಕ್ವಾಟ್ಲೆ ಕೌಂಟಿಯ ಸಿಂಬಾ ಗೋಲಿನಿ ಪ್ರದೇಶದಲ್ಲಿ ಅಪಘಾತ ಕಿಡಾಗಿದೆ ಅಪಘಾತವಾದ ತಕ್ಷಣ ವಿಮಾನ ಬೆಂಕಿಗೆ ಆಹುತಿ ಆಯಿತು. ಈ ದುರ್ಘಟನೆಯಲ್ಲಿ 12 ಜನರ ಸಾವನ್ನಪ್ಪಿದ್ದಾರೆ, ಅಪಘಾತದ ಸಂಪೂರ್ಣ ವಿವರ ಇನ್ನೂ ತಿಳಿದುಬಂದಿಲ್ಲ
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
