ವರದಿಗಾರರು :
ಹುಲಗಪ್ಪ ಎಮ್ ಹವಾಲ್ದಾರ ||
ಸ್ಥಳ :
ಯಾದಗಿರಿ
ವರದಿ ದಿನಾಂಕ :
07-04-2025
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಜಿಲ್ಲಾ ಉಪಾಧ್ಯಕ್ಷ ರನ್ನಾಗಿ ರಾಜಾ ಮಾದಪ್ಪ ನಾಯ್ಕ್ ಆಯ್ಕ�
ಯಾದಗಿರಿ ಜಿಲ್ಲಾ ಅಧ್ಯಕ್ಷ ಮಲ್ಲಣ್ಣ ಗೌಡ ಅಗರಟಿಗಿ ಅವರ ನೇತೃತ್ವದಲ್ಲಿ ದಿನ ದಿನಕ್ಕೆ ರೈತರ ಒಗ್ಗಟ್ಟು ಅಬ್ಬರದಿಂದ ನಡೆಯುತ್ತಿದೆ ಯಾಕೆಂದರೆ ಅವರು ಮಾಡುವ ಹೋರಾಟದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ ಜನರ ಮನಸ್ಸಿನಲ್ಲಿ ಹಚ್ಚ ಹಸಿರಾಗಿ ಉಳಿದಿರುವ ಒಬ್ಬ ನಿಜವಾದ ಹೋರಾಟ ಗಾರ ಎಂದರೆ ತಪ್ಪಾಗಲಾರದು ಎಂದು ಸಾರ್ವಜನಿಕ ವಲಯದಲ್ಲಿ ಸದ್ದು ಕೆಳಿಬರುತ್ತಿದೆ ಆದರಿಂದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಹೆಚ್ಚು ಸಮಾಜದ ಸೇವೆ ಮಾಡಲು ರೈತರು ಸಹಕಾರ ನೀಡಿ ಹೋರಾಟಕ್ಕೆ ಬೆಂಬಲ ನೀಡಬೇಕೆಂದು ವನದುರ್ಗ ಗ್ರಾಮದ ರೈತರು ಸಂಘಟನೆಗೆ ಸೇರಿಸಿಕೊಂಡು ಬೆಂಬಲ ನಿಡಿದರು
ಈ ಸಂದರ್ಭದಲ್ಲಿ ವನದುರ್ಗ ಗ್ರಾಮ ಘಟಕದ ಅಧ್ಯಕ್ಷ ರನ್ನು ಮತ್ತು ಗ್ರಾಮ ಘಟಕದ್ ಪದಾದಿಕಾರುಗಳನ್ನು ಆಯ್ಕೆ ಮಾಡಲಾಯಿತು ಇದೆ ವೇಳೆ ರೈತ ಸಂಘದ ಕಾರ್ಯಕರ್ತರ ರೈತರು ಉಪಸ್ಥಿತರಿದ್ದರು
