ವರದಿಗಾರರು :
ಶ್ರೀನಿವಾಸ್ ಹೆಚ್ ||
ಸ್ಥಳ :
ದಾವಣಗೆರೆ
ವರದಿ ದಿನಾಂಕ :
27-10-2025
ಗೃಹಣಿ ನಿಗೂಢ ಸಾವು: ಪ್ರೀತಿ ನಂಬಿ ಬಂದಾಕೆಗೆ ಚಟ್ಟ ಕಟ್ಟಿದ್ನ ಪತಿ?
ದಾವಣಗೆರೆ ಜಿಲ್ಲೆಯ ಹೊನ್ನೇಬಾಗಿ ಗ್ರಾಮದಲ್ಲಿ ಪ್ರೀತಿಸಿ ಮದುವೆಯಾಗಿದ್ದ 23ರ ನಿಶಾನ್ ಮತ್ತು 19ರ ಜೂನೇರ ಕೌಸರ್ ದಂಪತಿಯಲ್ಲಿ ಪತ್ನಿ ಜೂನಿರ ಅನುಮಾನ ಪದವಾಗಿ ಸಾವನ್ನಪ್ಪಿದ್ದಾರೆ ಅಕ್ಟೋಬರ್ 26ರಂದು ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅಮೃತಪಟ್ಟಿದ್ದಾರೆ.
