ವರದಿಗಾರರು :
ಹುಲಗಪ್ಪ ಎಮ್ ಹವಾಲ್ದಾರ ||
ಸ್ಥಳ :
ಹುಣಸಗಿ
ವರದಿ ದಿನಾಂಕ :
05-04-2025
ಮೂರು ದಿನಗಳ ಕಾಲ ನಾರಾಯಣಪುರ ಎಡದಂಡೆ ಬಲದಂಡೆ ಕಾಲುವೆಗೆ ನೀರು ಹರಿಸುವಂತೆ ಸರ್ಕಾರ ಆದೇಶ
ಈ ಮೂಲಕ ತಿಳಿಸುವುದು ಏನೆಂದರೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಣಯಪೂರ ಜಲಾಶಯದಡಿಯಲ್ಲಿ ಅಚ್ಚುಕಟ್ಟು ಪ್ರದೇಶದ ರೈತ ಬಾಂಧವರಿಗೆ ತಿಳಿಪಡಿಸುವುದೆನಂದರೆ
ಕರ್ನಾಟಕ ಸರ್ಕಾರದ ಆದೇಶದ ಮೇರೆಗೆ ರೈತರು ಬೆಳೆದಿರುವ ಬೆಳೆಗಳಿಗೆ ಮೂರು ದಿನಗಳ ಕಾಲ ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆ ನಾರಾಯಣಪುರ ಬಲದಂಡೆ ಮುಖ್ಯ ಕಾಲುವೆ ಹಾಗೂ ರಾಂಪೂರ ಏತ ನೀರಾವರಿ ಕಾಲುವೆಗಳಿಗೆ ಪ್ರತಿ ದಿನ ಒಟ್ಟಾರೆಯಾಗಿ
ಕರ್ನಾಟಕ ಸರ್ಕಾರದ ಆದೇಶದ ಮೇರೆಗೆ ರೈತರು ಬೆಳೆದಿರುವ ಬೆಳೆಗಳಿಗೆ ಮೂರು ದಿನಗಳ ಕಾಲ ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆ ನಾರಾಯಣಪುರ ಬಲದಂಡೆ ಮುಖ್ಯ ಕಾಲುವೆ ಹಾಗೂ ರಾಂಪೂರ ಏತ ನೀರಾವರಿ ಕಾಲುವೆಗಳಿಗೆ ಪ್ರತಿ ದಿನ ಒಟ್ಟಾರೆಯಾಗಿ
0.80 ಟಿ ಎಮ್ ಸಿ ರಂತೆ ನೀರನ್ನು ಹರಿಸಲಾಗುತ್ತಿದೆ ಆದ್ದರಿಂದ ರೈತ ಬಾಂಧವರು ನೀರನ್ನು ಪೋಲುಮಾಡದೇ ಸಹಕರಿಸಲು ಅಧಿಕ್ಷೆಕರು ಇಂಜಿನಿಯರ ಕೃ.ಭಾ.ಜ.ನಿ.ನಿ. ನಿ.ಮ.ಪೋ.ವೃತ-1 ನಾರಾಯಣಪುರ ಅವರು ಪ್ರಕಟಣೆಯಲ್ಲಿ ತಿಳಿಸಲಾಗಿದೆ