ವರದಿಗಾರರು :
ಡಾ. ಜ್ಯೋತಿ, ||
ಸ್ಥಳ :
ತುಮಕೂರು
ವರದಿ ದಿನಾಂಕ :
27-10-2025
ಸ್ಪಾ ಸೋಗಿನಲ್ಲಿ ವೇಶ್ಯಾವಾಟಿಕೆ: ಒಂದೇ ಲಾಡ್ಜ್ ನಲ್ಲಿ ಏಳು ಜೋಡಿಗಳು
ಆಂಧ್ರಪ್ರದೇಶದ ಪಾಲ್ನಾಡು ಜಿಲ್ಲೆಯ ನರಸಾರಾವ್ ಪೆಟೆಯಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಇತ್ತೀಚೆಗೆ ಪೊಲೀಸರು RTC ಬಸ್ ನಿಲ್ದಾಣದ ಬಳಿ ಲಾಡ್ಜ್ ಗಳಲ್ಲಿ ತಪಾಸಣೆ ನಡೆಸಿದ ಸಮಯದಲ್ಲಿ 7 ಜೋಡಿಗಳನ್ನು ಬಂದಿಸಿದರು. ಕಳೆದ ಒಂದು ವರ್ಷದಿಂದ ಪ್ರತಿದಿನ ಈ ಲಾಡ್ಜ್ ನಲ್ಲಿ ಸಮಾಜ ವಿರೋಧಿ ಚಟುವಟಿಕೆಗಳು ( ವೇಶ್ಯವಾಟಿಕೆ ) ನಡೆಯುತ್ತಿದೆ ಎಂಬ ಆರೋಪಗಳಿವೆ. ಇದಲ್ಲದೆ ಜಿಲ್ಲೆಯ ಕೆಲವು ಹೋಟೆಲ್ ಗಳನ್ನು ಕೇಂದ್ರವಾಗಿ ಬಳಸಿಕೊಂಡು ಜೋಜುಕೋರರು ಪೋಕರ್ ಆಡುತ್ತಿದಾರೆ ಎಂಬ ಆರೋಪವು ಇದೆ
