ಏಳು ಬಾರಿ ವಿಸ್ತರಣೆ! 2 ಕೋಟಿ ವಾಹನಗಳ ಪೈಕಿ ಕೇವಲ 58 ಲಕ್ಷ ಸವಾರರು ಮಾತ್ರ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡ�

ವರದಿಗಾರರು : ಮೀನಾಕ್ಷಿ ರಮೇಶ್ ರಾಠೋಡ || ಸ್ಥಳ : ಬೆಂಗಳೂರು
ವರದಿ ದಿನಾಂಕ : 08-03-2025

ಏಳು ಬಾರಿ ವಿಸ್ತರಣೆ! 2 ಕೋಟಿ ವಾಹನಗಳ ಪೈಕಿ ಕೇವಲ 58 ಲಕ್ಷ ಸವಾರರು ಮಾತ್ರ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡ�

ಬೆಂಗಳೂರು: ದೇಶದಲ್ಲಿ ಎಲ್ಲಾ ವಾಹನಗಳಿಗೂ ಏಕರೂಪ ನೋಂದಣಿ ನಾಮಫಲಕವಿರುವಂತೆ ಮಾಡಲು ಹಾಗೂ ಅಪರಾಧ ಪತ್ತೆ ಹಚ್ಚಲು ನೆರವಾಗುವ ಹೆಚ್​ಎಸ್​ಆರ್​ಪಿ (High Security Registration Plates-ಅತೀ ಸುರಕ್ಷತಾ ನೋಂದಣಿ ಫಲಕ) ನಂಬರ್ ಪ್ಲೇಟ್ ಅಳವಡಿಸುವಂತೆ ಏಳು ಬಾರಿ ವಿಸ್ತರಿಸಿದರೂ ವಾಹನ ಸವಾರರು ಮಾತ್ರ ನಿರ್ಲಕ್ಷ್ಯವಹಿಸುತ್ತಿದ್ದಾರೆ.

ಹೆಚ್​ಎಸ್​ಆರ್​ಪಿ ನಾಮಫಲಕವನ್ನು ತಮ್ಮ ವಾಹನಗಳಿಗೆ ಅಳವಡಿಸುವ ಸಂಬಂಧ ಹಲವು ಬಾರಿ ನ್ಯಾಯಾಲಯ ಗಡುವು ವಿಸ್ತರಿಸಿದರೂ ಸವಾರರಿಂದ ಸೂಕ್ತ ಸ್ಪಂದನೆ ವ್ಯಕ್ತವಾಗುತ್ತಿಲ್ಲ. 2 ಕೋಟಿ ವಾಹನಗಳ ಪೈಕಿ ಕಳೆದ ಫೆಬ್ರುವರಿ ಅಂತ್ಯಕ್ಕೆ 58,12 ಲಕ್ಷ ಸವಾರರು ಮಾತ್ರ ಹೊಸ ನೋಂದಣಿ ಫಲಕ ಅಳವಡಿಸಿಕೊಂಡಿದ್ದು, ಈ ಮೂಲಕ ಶೇ.29ರಷ್ಟು ಮಾತ್ರ ಪ್ರಗತಿಯಾಗಿದೆ.

2019 ಏ.1ರ ಮುನ್ನ ನೋಂದಣಿಯಾದ ಎಲ್ಲಾ ವಾಹನಗಳಿಗೂ ಹೆಚ್​ಎಸ್​ಆರ್​ಪಿ ನಂಬರ್ ಪ್ಲೇಟ್ ಅಳವಡಿಸಬೇಕೆಂದು 2023ರಲ್ಲಿ ಕೇಂದ್ರ ಅಧಿಸೂಚನೆ ಹೊರಡಿಸಿತ್ತು. ನೋಂದಣಿಯಾಗಿರುವ 2.45 ಕೋಟಿ ವಾಹನಗಳ ಪೈಕಿ ಸುಮಾರು 2 ಕೋಟಿ ವಾಹನಗಳು ಅಸ್ವಿತ್ವದಲ್ಲಿವೆ. ಸುಮಾರು 58 ಲಕ್ಷ ವಾಹನಗಳಿಗೆ ಹೆಚ್​ಎಸ್​ಆರ್​ಪಿ ನಂಬರ್ ಪ್ಲೇಟ್ ಅಳವಡಿಕೆಯಾಗಿದೆ ಎಂದು ವಿಧಾನಪರಿಷತ್ ಬಿಜೆಪಿ ಸದಸ್ಯ ಮಧು ಜಿ. ಮಾದೇಗೌಡ ಕೇಳಿದ ಚುಕ್ಕೆ ಗುರುತ್ತಿಲ್ಲದ ಪ್ರಶ್ನೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಉತ್ತರಿಸಿದ್ದಾರೆ.

ಹೆಚ್​ಎಸ್​ಆರ್​ಪಿ ನಂಬರ್ ಪ್ಲೇಟ್ ಅಳವಡಿಸುವಂತೆ 2023ರಿಂದ ಈವರೆಗೂ 7 ಬಾರಿ ಗಡುವು ವಿಸ್ತರಿಸಲಾಗಿದೆ. ಮಾ.31ರವರೆಗೂ ಅಳವಡಿಸುವಂತೆ ಕಾಲಾವಕಾಶ ನೀಡಿದರೂ ವಾಹನ ಸವಾರರು ನಿರ್ಲಕ್ಷ್ಯ ಧೋರಣೆ ಅನುಸರಿಸಿದ್ದಾರೆ. ಆರಂಭದಲ್ಲಿ ಸಾರ್ವಜನಿಕರಿಗೆ ಮಾಹಿತಿ ಕೊರತೆ, ವೆಬ್ ಪೋರ್ಟಲ್​ನಲ್ಲಿ ಸರ್ವರ್ ತೊಂದರೆ ಸೇರಿದಂತೆ ಇನ್ನಿತರ ಕಾರಣಗಳಿಗಾಗಿ ಸರ್ಕಾರವು ಹಲವು ಬಾರಿ ವಿಸ್ತರಿಸಿತ್ತು. 2019ರ ಏಪ್ರಿಲ್ 1ಕ್ಕಿಂತ ಮುಂಚಿತವಾಗಿ ನೋಂದಣಿಯಾಗಿರುವ ವಾಹನಗಳು 90 ದಿನಗಳ ಒಳಗಾಗಿ ಹೊಸ ಪರವಾನಗಿ ನೋಂದಣಿ ಫಲಕ ಹೊಂದಬೇಕು ಎಂದು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಈ ಅಧಿಸೂಚನೆ ಪ್ರಶ್ನಿಸಿದ್ದ ಭಾರತೀಯ ಅತಿ ಸುರಕ್ಷಿತ ನಂಬರ್ ಫಲಕಗಳ ಉತ್ಪಾದಕರ ಒಕ್ಕೂಟ, ಹೈಕೋರ್ಟ್ ಮೆಟ್ಟಿಲೇರಿ, ಕೆಲ ಕಂಪನಿಗಳಿಗೆ ಮಾತ್ರ ನಂಬರ್‌ ಪ್ಲೇಟ್ ಉತ್ಪಾದನೆಗೆ ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದೆ.

ಹೆಚ್​ಎಸ್​ಆರ್​ಪಿ ಉಪಯೋಗವೇನು?: ಅಸಲಿ ಹಾಗೂ ನಕಲಿ ನಂಬರ್‌ ಪ್ಲೇಟ್​ಗಳನ್ನು ಸುಲಭವಾಗಿ ಗುರುತಿಸಲು ಸಹಕಾರಿಯಾಗಲಿದೆ. ವಾಹನ ಕಳ್ಳತನ ಹಾಗೂ ಅಪಘಾತ ಸಂದರ್ಭಗಳಲ್ಲಿ ಹೊಸದಾದ ನಂಬರ್ ಪ್ಲೇಟ್ ಅಳವಡಿಸಿಕೊಂಡರೆ ಅನುಕೂಲವಾಗಲಿದೆ. ಇವುಗಳನ್ನು ಬದಲಿಸಿ ವಿರೂಪಗೊಳಿಸುವುದು ಸಾಧ್ಯವಿಲ್ಲ. ದ್ವಿಚಕ್ರ ಅಥವಾ ಕಾರಿನ ನಾಮಫಲಕದ ಮೇಲೆ ನೋಂದಣಿ‌ ಸಂಖ್ಯೆ ಜೊತೆ ಲೇಸರ್ ಕೋಡ್ ಇರಲಿದೆ. ಇದರಲ್ಲಿ ಇಂಜಿನ್‌ ಸಂಖ್ಯೆ, ಚಾರ್ಸಿ ಸಂಖ್ಯೆ ಸೇರಿದಂತೆ ಹಲವು ಮಾಹಿತಿಗಳು ಕೇಂದ್ರೀಯ ಡೇಟಾದಲ್ಲಿ ಅಡಕವಾಗಿರಲಿದೆ. ಈ ಮಾಹಿತಿ ಬಳಸಿಕೊಂಡು ವಾಹನ ಕಳ್ಳತನವಾದಾಗ ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ. ಖದೀಮರ ಕೈಗೆ ಸಿಕ್ಕಾಗ ವಿರೂಪಗೊಳಿಸಲು ಅಥವಾ ತಿದ್ದಲು ಸಾಧ್ಯವಿಲ್ಲ. ಭಯೋತ್ಪಾದಕ ಸೇರಿದಂತೆ ಇನ್ನಿತರ ಅಪರಾಧ ಕೃತ್ಯಗಳಿಗೆ ಬಳಸಿಕೊಳ್ಳವುದನ್ನ ತಡೆಗಟ್ಟಬಹುದಾಗಿದೆ.

ಯಾವ ವಾಹನಕ್ಕೆ ಎಷ್ಟು ದರ?: ಹೆಚ್​ಎಸ್​ಆರ್​ಪಿ ನಂಬರ್ ಪ್ಲೇಟ್‌ ಅಳವಡಿಸಲು ದ್ವಿಚಕ್ರ ವಾಹನಕ್ಕೆ 450 ರೂ., ತ್ರಿಚಕ್ರ ವಾಹನಗಳಿಗೆ 550 ರೂ., ಕಾರುಗಳಿಗೆ 650 ರೂ., ಇತರೆ ನಾಲ್ಕು ಚಕ್ರದ ವಾಹನಗಳಿಗೆ 780 ರೂ. ಹಾಗೂ ಭಾರೀ ವಾಹನಗಳು ಹಾಗೂ 10 ಚಕ್ರದ ವಾಹನಗಳಿಗೆ 650 ರಿಂದ 800 ರೂ. ಶುಲ್ಕ ನಿಗದಿ ಮಾಡಲಾಗಿದೆ. ಒಂದು ವೇಳೆ‌ ನಂಬರ್‌ ಪ್ಲೇಟ್ ಅಳವಡಿಸಿಕೊಳ್ಳದಿದ್ದರೆ 500ರಿಂದ 1 ಸಾವಿರ ರೂ. ದಂಡ ಪಾವತಿಸಬೇಕಾಗುತ್ತದೆ.

ಕೆಂಭಾವಿ ಪಟ್ಟಣದಲ್ಲಿ 100 ನೇ ವರ್ಷದ ಪಥ ಸಂಚಲನಕ್ಕೆ ಸ್ವಯಂಸೇವಕರ ಸಂಘ ಸಿದ್ದ

ಒಟ್ಟು ಓದುಗರ ಸಂಖ್ಯೆ : 1585+

ಮಂಡ್ಯ ಡಿ.ಸಿ. ಕಚೇರಿಯ ಮುಂದೆ ರೈತ ಪೆಟ್ರೋಲ್ ಸುರಿದು ಆತ್ಮಹತ್ಯೆಗೆ ಯತ್ನ

ಒಟ್ಟು ಓದುಗರ ಸಂಖ್ಯೆ : 1645+

ಕೊರಟಗೆರೆಯಲ್ಲಿ ಪ.ಪಂ ಸಾಮಾನ್ಯ ಸಭೆಯಲ್ಲಿ ವಿವಿಧ ವಿಷಯಗಳ ಚರ್ಚೆ

ಒಟ್ಟು ಓದುಗರ ಸಂಖ್ಯೆ : 1786+

ಯಾದಗಿರಿ ರೈತ ಸಂಘದಲ್ಲಿ ಹೊಸ ನೇಮಕಾತಿ: ದೇವಿಂದ್ರಪ್ಪ ಕೋಲಕಾರ ಜಿಲ್ಲಾ ಉಪಾಧ್ಯಕ್ಷ

ಒಟ್ಟು ಓದುಗರ ಸಂಖ್ಯೆ : 1662+

ಹಾಸನ: ಮಹಿಳಾ ಆಯೋಗದ ಅಧ್ಯಕ್ಷ ಡಾ. ನಾಗಲಕ್ಷ್ಮಿ ಚೌದ್ರಿ ಹಾಸನ ಜಿಲ್ಲೆ ಪ್ರವಾಸ

ಒಟ್ಟು ಓದುಗರ ಸಂಖ್ಯೆ : 1631+

ಮಂಜುನಾಥ ಜಿ ಬೇವೂರು, ಕೊಟ್ಟೂರು ತಾಲೂಕು – ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಒಟ್ಟು ಓದುಗರ ಸಂಖ್ಯೆ : 1653+

ಸಿ.ಬಿ. ಅಸ್ಕಿ ಫೌಂಡೇಶನ್ ಕೊಣ್ಣೂರ ವತಿಯಿಂದ ಸನ್ಮಾನ ಸಮಾರಂಭ

ಒಟ್ಟು ಓದುಗರ ಸಂಖ್ಯೆ : 1693+

ಬಾದಾಮಿ ಅಡೆಗಲ್ ಗ್ರಾಮದಲ್ಲಿ ಹೋಳಿ ಹಬ್ಬದ ಉಚಿತ ಸಮೂಹಿಕ ವಿವಾಹ ಕಾರ್ಯಕ್ರಮ ಯಶಸ್ವಿ

ಒಟ್ಟು ಓದುಗರ ಸಂಖ್ಯೆ : 1702+

ಹರಪನಹಳ್ಳಿ: ಪುರಸಭೆಯ ನೂತನ ಕಟ್ಟಡದ ಭೂಮಿಪೂಜೆ

ಒಟ್ಟು ಓದುಗರ ಸಂಖ್ಯೆ : 1711+

ಕಲಘಟಗಿ ಕಬ್ಬು ಬೆಳೆಗಾರರ ಸಂಘಟನೆ ಹೋರಾಟ ಫಲಿಸುತ್ತದೆ: ರೈತರಿಗೆ ₹42 ಕೋಟಿ ಲಾಭ

ಒಟ್ಟು ಓದುಗರ ಸಂಖ್ಯೆ : 1721+

ಸುರಪುರ ತಾಲೂಕಿನಲ್ಲಿ ಸಂಪೂರ್ಣ ಹದಗೆಟ್ಟಿರುವ ರಸ್ತೆಗಳು

ಒಟ್ಟು ಓದುಗರ ಸಂಖ್ಯೆ : 1935+

ಜನಜಾತಿ ಗೌರವ ದಿನ ಆಚರಣೆಗಾಗಿ ಬಿಜೆಪಿ ಎಸ್‌ಟಿ ಮೋರ್ಚಾದ ಸಿದ್ಧತಾ ಸಭೆ

ಒಟ್ಟು ಓದುಗರ ಸಂಖ್ಯೆ : 1964+

ಯಾದಗಿರಿ ಜಿಲ್ಲೆಯ ಕೆಂಭಾವಿ ಪಟ್ಟಣದಲ್ಲಿ RSS ಪಥಸಂಚಲಕ್ಕೆ ಒಪ್ಪಿಕೊಟ್ಟ DC ರಾಷ್ಟ್ರೀಯ ಸ್ವಯಂಸೇವಕ ಸಂಘ ಕೆಂಭಾವಿ

ಒಟ್ಟು ಓದುಗರ ಸಂಖ್ಯೆ : 2075+

ಸುರಪುರ ತಾಲೂಕು ವಕೀಲರ ಸಂಘದ ವತಿಯಿಂದ ರಾಮನಾಯಕ ಹರಹಳ್ಳಿಯವರಿಗೆ ಸನ್ಮಾನ

ಒಟ್ಟು ಓದುಗರ ಸಂಖ್ಯೆ : 2371+

ಮರಿಯಮ್ಮನಹಳ್ಳಿ ಹೋಬಳಿಯ ವಿದ್ಯಾರ್ಥಿಗಳಿಗೆ ಬಸ್ ತೊಂದರೆ: ಹೆಚ್ಚುವರಿ ಬಸ್ಸುಗಳ ಬೇಡಿಕೆ

ಒಟ್ಟು ಓದುಗರ ಸಂಖ್ಯೆ : 2329+

ಜನ್ಮದಿನದ ನಿಮಿತ್ತ ಹೆಲ್ಮೆಟ್ ಉಚಿತ ವಿತರಣೆ ಮತ್ತು ರಕ್ತದಾನ ಶಿಬಿರ

ಒಟ್ಟು ಓದುಗರ ಸಂಖ್ಯೆ : 3826+

ಆರ್ ಟಿ ಸಿ ಬಸ್ ಟಿಪ್ಪರ್ ನಡುವೆ ಅಪಘಾತ 17 ಮಂದಿ ಸಾವು

ಒಟ್ಟು ಓದುಗರ ಸಂಖ್ಯೆ : 4292+

ನಾಲ್ಕನೇ ಮಹಡಿಯಿಂದ ಹಾರಿ ಜೀವ ಬಿಟ್ಟ ಬಾಲಕಿ

ಒಟ್ಟು ಓದುಗರ ಸಂಖ್ಯೆ : 4331+

ರೇಣುಕಾ ಸ್ವಾಮಿ ಕೊಲೆ ಪ್ರಕರಣ :ದರ್ಶನ್ ಪವಿತ್ರ ಗೌಡ ಸೇರಿದಂತೆ 17 ಆರೋಪಿಗಳು ಕೋರ್ಟ್ ನಲ್ಲಿ

ಒಟ್ಟು ಓದುಗರ ಸಂಖ್ಯೆ : 4320+

ಆಧಾರ್ ಸೇವೆಗಳ ಶುಲ್ಕದಲ್ಲಿ ಹೆಚ್ಚಳ

ಒಟ್ಟು ಓದುಗರ ಸಂಖ್ಯೆ : 4324+

ಗೂಗಲ್ ನಲ್ಲಿ ಈ 3 ವಿಷಯ ಸರ್ಚ್ ಮಾಡಿದರೆ ಕಾನೂನು ಸಂಕಷ್ಟ ತಪ್ಪಿದ್ದಲ್ಲ

ಒಟ್ಟು ಓದುಗರ ಸಂಖ್ಯೆ : 4331+

ವಿರಾಜಪೇಟೆ ಶಾಲೆಯಲ್ಲಿ ಹೆಜ್ಜೆನು ದಾಳಿ: 30ಕ್ಕೂ ಅಧಿಕ ವಿದ್ಯಾರ್ಥಿಗಳು ಗಾಯ

ಒಟ್ಟು ಓದುಗರ ಸಂಖ್ಯೆ : 4330+

2030 ರೊಳಗೆ ಸ್ಮಾರ್ಟ್ ಫೋನ್ ಗಳು ಕಣ್ಮರೆ :ಎಲೋನ್ ಮಸ್ಕ್ ಭವಿಷ್ಯ ವಾಣಿ

ಒಟ್ಟು ಓದುಗರ ಸಂಖ್ಯೆ : 4342+

ವೀಣೆ ತಯಾರಿಕಾ ಪೆನ್ನ ಓಬಳಯ್ಯ ನಿಧನ: ಸಿಎಂ ಸಿದ್ದರಾಮಯ್ಯ ಸಂತಾಪ

ಒಟ್ಟು ಓದುಗರ ಸಂಖ್ಯೆ : 4350+

ಕಸ ಎಸೆಯುವವರ ವಿಡಿಯೋ ಹಂಚಿ 250 ಬಹುಮಾನ ಪಡೆಯಿರಿ

ಒಟ್ಟು ಓದುಗರ ಸಂಖ್ಯೆ : 4361+

ಪ್ರಾದೇಶಿಕ ಸೇನಾ ನೇಮಕಾತಿ 2025- 1529 ಸೈನಿಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಒಟ್ಟು ಓದುಗರ ಸಂಖ್ಯೆ : 4369+

ಅಮೆರಿಕದ ಸುಂಕ: ಭಾರತದ ರಫ್ತು ಶೇ 37.5ರಷ್ಟು ಕುಸಿತ

ಒಟ್ಟು ಓದುಗರ ಸಂಖ್ಯೆ : 4424+

ವಾಸ್ತು ಪ್ರಕಾರ ಗಡಿಯಾರ ಇಡುವ ದಿಕ್ಕು ಯಾವುದು ಗೊತ್ತಾ?

ಒಟ್ಟು ಓದುಗರ ಸಂಖ್ಯೆ : 4438+

ಜೈಪುರದಲ್ಲಿ ಕುಡಿದ ಮತ್ತಿನಲ್ಲಿ ವಾಹನಗಳಿಗೆ ಡಿಕ್ಕಿ ಹೊಡೆದ ಟ್ರಕ್ ಚಾಲಕ 10 ಮಂದಿ ಸಾವು

ಒಟ್ಟು ಓದುಗರ ಸಂಖ್ಯೆ : 4438+

ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಆಸ್ಪತ್ರೆಗೆ ದಾಖಲು

ಒಟ್ಟು ಓದುಗರ ಸಂಖ್ಯೆ : 4444+

ತುಮಕೂರಿನಲ್ಲಿ ನಕಲಿ ಮದ್ಯ: 15 ಮಂದಿ ಅಸ್ವಸ್ಥ

ಒಟ್ಟು ಓದುಗರ ಸಂಖ್ಯೆ : 4445+

ಬೀದರದಲ್ಲಿ ನಗರದ ಜನವಾಡ ರಸ್ತೆಯಲ್ಲಿ ಅಕ್ರಮ ಒತ್ತುವರಿ ತೆರವು – ಕೋಟ್ಯಂತರ ಮೌಲ್ಯದ ಭೂಮಿಯನ್ನು ವಶಪಡಿಸಿಕೊಂಡ

ಒಟ್ಟು ಓದುಗರ ಸಂಖ್ಯೆ : 4455+

70ನೇ ಕನ್ನಡ ರಾಜ್ಯೋತ್ಸವದ ದಿನ ಹೊಸಕೋಟೆ ಶಾಲೆಯಲ್ಲಿ ಶಿಕ್ಷಕ ಹರೀಶ್ ರವರಿಗೆ ಬೀಳ್ಕೊಡುಗೆ ಸಮಾರಂಭ

ಒಟ್ಟು ಓದುಗರ ಸಂಖ್ಯೆ : 4505+

ಮರಿಯಮ್ಮನಹಳ್ಳಿಯಿಂದ ಹೊಸಪೇಟೆವರೆಗೆ ರೈತ ಸಂಘದ ಬೃಹತ್ ಪಾದಯಾತ್ರೆ

ಒಟ್ಟು ಓದುಗರ ಸಂಖ್ಯೆ : 4647+

ಹೊಸಪೇಟೆ: ತಾಲ್ಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರಿ ಸಂಘದಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಒಟ್ಟು ಓದುಗರ ಸಂಖ್ಯೆ : 4649+

ಮಂಡ್ಯದಲ್ಲಿ 147 ಟನ್ ರಸಗೊಬ್ಬರ ಜಪ್ತಿ – ಕೃಷಿ ಇಲಾಖೆಯ ದಾಳಿ

ಒಟ್ಟು ಓದುಗರ ಸಂಖ್ಯೆ : 4534+

ಬದಿಯನಾಯಕನಹಳ್ಳಿ ಕಂದಾಯ ಗ್ರಾಮ ಘೋಷಣೆ: ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ

ಒಟ್ಟು ಓದುಗರ ಸಂಖ್ಯೆ : 4556+

ಬದಿಯನಾಯಕನಹಳ್ಳಿಗೆ ಕಂದಾಯ ಗ್ರಾಮ ಹುದ್ದೆ – ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ

ಒಟ್ಟು ಓದುಗರ ಸಂಖ್ಯೆ : 4571+

ಕುರುಟಗೆರೆ: “ಭ್ರಷ್ಟಾಚಾರದ ವಿರುದ್ಧ ಅರಿವು ಸಪ್ತಾಹ – 2025” ಕಾರ್ಯಕ್ರಮ ಉದ್ಘಾಟನೆ

ಒಟ್ಟು ಓದುಗರ ಸಂಖ್ಯೆ : 4796+

ಹುಲಸೂರ ಗ್ರಾಮ ಪಂಚಾಯತ್ ಪಿಡಿಒ ಅಮಾನತು 15ನೇ ಹಣಕಾಸು ಯೋಜನೆ ದುರುಪಯೋಗ – ನಿಯಮ ಉಲ್ಲಂಘನೆ ಆರೋಪ

ಒಟ್ಟು ಓದುಗರ ಸಂಖ್ಯೆ : 4799+

ಶಿರಾ ಸಮೀಪ ಭೀಕರ ಅಪಘಾತ: ಇಬ್ಬರ ಸಾವು, ಏಳು ಮಂದಿ ಗಾಯಗಳು

ಒಟ್ಟು ಓದುಗರ ಸಂಖ್ಯೆ : 4821+

ಕಲಕೇರಿಯಲ್ಲಿ ಮನೆಮನೆಗೆ ಪೊಲೀಸ್ ಜಾಗೃತಿ ಕಾರ್ಯಚರಣೆ

ಒಟ್ಟು ಓದುಗರ ಸಂಖ್ಯೆ : 4842+

ಕೊರಟಗೆರೆ-ಮಧುಗಿರಿ ರಾಜ್ಯ ಹೆದ್ದಾರಿ (SH-3)ಯಲ್ಲಿ ಭೀಕರ ರಸ್ತೆ ಅಪಘಾತ: ಇಬ್ಬರು ಸಾವು

ಒಟ್ಟು ಓದುಗರ ಸಂಖ್ಯೆ : 4896+

ಗಾಂಧಿನಗರ : ಬಿ ಪಿ ಎಲ್ ಕಾರ್ಡ್ ಹೊಂದಿದವರು ಉಚಿತವಾಗಿ ಅಂಗಾಂಗ ಕಸಿ

ಒಟ್ಟು ಓದುಗರ ಸಂಖ್ಯೆ : 4902+

ಬಿಗ್ ಬಾಸ್ ನಿಂದ ಡಿಧೀರ್ ಹೊರಬಂದ ಮಲ್ಲಮ್ಮ

ಒಟ್ಟು ಓದುಗರ ಸಂಖ್ಯೆ : 4916+

ಜಾಕಿ 42 ಟೀಸರ್ ಬಿಡುಗಡೆ :ಕುದುರೆ ರೇಸ್ ಕಥೆಯಲ್ಲಿ ಕಿರಣ್ ರಾಜ್ ದ್ವಿ ಪಾತ್ರ

ಒಟ್ಟು ಓದುಗರ ಸಂಖ್ಯೆ : 4920+

ಕಾಲೇಜು ಆವರಣದಲ್ಲಿ ಕಾಮಕ್ರೀಡೆಯಲ್ಲಿ ತೊಡಗಿದ ವಿದ್ಯಾರ್ಥಿಗಳು

ಒಟ್ಟು ಓದುಗರ ಸಂಖ್ಯೆ : 4946+

ಯರಗಟ್ಟಿಯಲ್ಲಿ ಕಬ್ಬಿನ ಬಿಲ್ಲು ನಿಗದಿಪಡಿಸಬೇಕೆಂದು ರೈತರ ಹೋರಾಟ

ಒಟ್ಟು ಓದುಗರ ಸಂಖ್ಯೆ : 4953+