ವರದಿಗಾರರು :
ಡಾ. ಜ್ಯೋತಿ ||
ಸ್ಥಳ :
ತುಮಕೂರು
ವರದಿ ದಿನಾಂಕ :
29-10-2025
ಆಲ್ ಕೈದಾ ಸಂಪರ್ಕದ ಟೆಕ್ಕಿ ಬಂಧನ :ಭಯೋತ್ಪಾದನೆ ಸಂಚು ಬಯಲು
ಪುಣೆಯಲ್ಲಿ ಆಲ್ ಕೈದ ಉಗ್ರಸಂಘಟನೆ ಯೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಟೆಕ್ಕಿ ಜುಬೈರ್ ಹಂಗರ್ಗೆಕರ್ ಭಯೋತ್ಪಾದನಾ ನಿಗ್ರಹದಳ (ATS) ಬಂಧಿಸಿದೆ. ಆರೋಪಿ ಯುವಕರನ್ನು ಮೂಲ ಭೂತವಾದಿಗಳನ್ನಾಗಿ ಮಾಡಿ ನಗರಗಳಲ್ಲಿ ಭಯೋತ್ಪಾದಕ ದಾಳಿ ನಡೆಸಲು ಸಂಜು ರೂಪಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ ವಿಶೇಷ ಯುಎಪಿಎ ನ್ಯಾಯಾಲಯ ಆರೋಪಿಯನ್ನು ನವಂಬರ್ 4 ರವರೆಗೆ ಪೊಲೀಸ್ ಕಷ್ಟಡಿಗೆ ಒಪ್ಪಿಸಿದೆ, ಈತನ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳು ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
