ವರದಿಗಾರರು :
ಡಾ .ಜ್ಯೋತಿ ||
ಸ್ಥಳ :
ತುಮಕೂರು
ವರದಿ ದಿನಾಂಕ :
04-10-2025
2021ನೇ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ
ಬೆಂಗಳೂರು: 2021ನೇ ಸಾಲಿನ ಕರ್ನಾಟಕ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಗಳನ್ನು ಶುಕ್ರವಾರ ಘೋಷಿಸಲಾಯಿತು.
ಅತ್ಯುತ್ತಮ ನಟ – ರಕ್ಷಿತ್ ಶೆಟ್ಟಿ (ಚಾರ್ಲಿ 777)
ಅತ್ಯುತ್ತಮ ನಟಿ – ಅರ್ಚನಾ ಜೋಯ್ಸ್ (ಮ್ಯೂಟ್)
ಅತ್ಯುತ್ತಮ ಮನರಂಜನಾ ಚಿತ್ರ – ಯುವರತ್ನ (ದಿವಂಗತ ಪುನೀತ್ ರಾಜ್‌ಕುಮಾರ್ ಅಭಿನಯ)
🎬 ಅತ್ಯುತ್ತಮ ಚಿತ್ರ ವಿಭಾಗ: 1️⃣ ಮೊದಲನೇ ಅತ್ಯುತ್ತಮ ಚಿತ್ರ – ದೊಡ್ಡಹಟ್ಟಿ ಬೋರೇಗೌಡ (ರಘು ಕೆ.ಎಂ ನಿರ್ದೇಶನ) 2️⃣ ಎರಡನೇ ಅತ್ಯುತ್ತಮ ಚಿತ್ರ – ಚಾರ್ಲಿ 777 (ಕಿರಣ್ ರಾಜ್ ನಿರ್ದೇಶನ) 3️⃣ ಮೂರನೇ ಅತ್ಯುತ್ತಮ ಚಿತ್ರ – ಬಿಸಿಲು ಕುದುರೆ (ಹೃದಯ ಶಿವ ನಿರ್ದೇಶನ)
🎥 ವಿಶೇಷ ಪ್ರಶಸ್ತಿ ವಿಭಾಗ:
ಅತ್ಯುತ್ತಮ ಸಾಮಾಜಿಕ ಕಳಕಳಿಯ ಚಿತ್ರ – ಭಾರತೀಯ ಪ್ರಜೆಗಳಾದ ನಾವು (ಕೃಷ್ಣಮೂರ್ತಿ ಚರಂ ನಿರ್ದೇಶನ)
ಅತ್ಯುತ್ತಮ ಪೋಷಕ ನಟ – ಪ್ರಮೋದ್ (ರತ್ನನ ಪ್ರಪಂಚ)
ಅತ್ಯುತ್ತಮ ಪೋಷಕ ನಟಿ – ಉಮಾಶ್ರೀ (ರತ್ನನ ಪ್ರಪಂಚ)
ಈ ಪ್ರಶಸ್ತಿ ಆಯ್ಕೆ ಪ್ರಕ್ರಿಯೆಗೆ ಪತ್ರಕರ್ತ ಸದಾಶಿವ ಶೆಣೈ ಅವರ ಅಧ್ಯಕ್ಷತೆಯಲ್ಲಿ ಸಮಿತಿ ಕಾರ್ಯನಿರ್ವಹಿಸಿತು.
