ವರದಿಗಾರರು :
ಕಿಶೋರ್ ಎ ಸಿ ||
ಸ್ಥಳ :
ಕೃಷ್ಣರಾಜಪೇಟೆ
ವರದಿ ದಿನಾಂಕ :
18-12-2025
ಸರ್ಕಾರಿ ಶಾಲೆ ಉಳಿವಿಗಾಗಿ 3 ದಿನ ಉಪವಾಸ ಸತ್ಯಾಗ್ರಹ
ರಾಜ್ಯದಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವ ದೃಷ್ಟಿಯಿಂದ ಮಂಡ್ಯ ಜಿಲ್ಲೆಯ ಹಾಗೂ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸರ್ಕಾರಿ ಶಾಲೆ ಯಿಂದ SDMC ಸದಸ್ಯರು ಹಾಗೂ ಕೆ ಆರ್ ಎಸ್ ಪಕ್ಷದ ನಾಯಕರು ರಾಜ್ಯ ರೈತ ಸಂಘ ಹಾಗೂ ಕೆಲ ಮಕ್ಕಳು ಸೇರಿದಂತೆ ಸರ್ಕಾರಿ ಶಾಲೆ ಉಳಿವಿಗಾಗಿ ಹಾಗೂ CBSC ಸಿಲೆಬಸ್ ಮಾಡಬೇಕು ಎಂದು 12/12/2025 ರಿಂದ 15 /12/25 3 ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದರು ಮಾನ್ಯ ಜಿಲ್ಲಾಧಿಕಾರಿಗಳು ಮನವಿ ಯನ್ನು ಸ್ವೀಕರಿದರು
