ವರದಿಗಾರರು :
ಶ್ರೀನಿವಾಸ್ ಹೆಚ್ ||
ಸ್ಥಳ :
ತುಮಕೂರು
ವರದಿ ದಿನಾಂಕ :
16-09-2025
ರನ್ನಿಂಗ್ ನಲ್ಲಿದ್ದ ಬಿಎಂಟಿಸಿ ಬಸ್ ನಲ್ಲಿ ದಿಢೀರನೆ ಬೆಂಕಿ
ಇಂದು ಬೆಳಗ್ಗೆ ಹೆಚ್ ಎ ಎಲ್ ಸಿಗ್ನಲ್ ಬಳಿ ರನ್ನಿಂಗ್ ನಲ್ಲಿದ್ದ ಬಿಎಂಟಿಸಿ ಬಸ್ ನಲ್ಲಿ ದಿಢೀರನೆ ಬೆಂಕಿ ಕಾಣಿಸಿಕೊಂಡು, ಬಸ್ಸು ಸಂಪೂರ್ಣಾವಾಗಿ ಹೊತ್ತಿ ಹುರಿದಿದೆ , ಆದರೆ ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗಿಲ್ಲ ,ಕೂಡಲೇ ಪ್ರಯಾಣಿಕರನ್ನ ಬಸ್ ಇಂದ ಇಳಿಸಿದ ಚಾಲಕರು , ಬಸ್ಸು ಹೊತ್ತಿ ಉರಿಯುತ್ತಿದ್ದಂಗೆ ಆವರಿಸಿದ್ದ ದಟ್ಟ ಹೊಗೆ, ಬೆಂಕಿಯಲ್ಲಿ ಸುಟ್ಟು ಕರಕಲಾದ ಬಸ್ಸು
