ವರದಿಗಾರರು :
ಗೌತಮ್ ಸಿ ಎಸ್ ||
ಸ್ಥಳ :
ಪಿರಿಯಾಪಟ್ಟಣ
ವರದಿ ದಿನಾಂಕ :
15-11-2025
ಮಧ್ಯರಾತ್ರಿ ಕಾರಿನಲ್ಲಿ ಮಹಿಳೆಯ ಶವ: ಲಿಂಗಾಪುರ ಚೆಕ್‌ಪೋಸ್ಟ್‌ನಲ್ಲಿ ಮೂವರ ಬಂಧನ
ಮಾಲ್ದಾರೆ ಸಮೀಪದ ಲಿಂಗಾಪುರ ಅರಣ್ಯ ಚೆಕ್‌ಪೋಸ್ಟ್‌ನಲ್ಲಿ ಶುಕ್ರವಾರ ಮಧ್ಯರಾತ್ರಿ ಕಾರೊಂದನ್ನು ತಪಾಸಣೆ ಮಾಡಿದ ವೇಳೆ ಮಹಿಳೆಯ ಶವ ಪತ್ತೆಯಾಗಿದೆ. ಶಂಕಾಸ್ಪದವಾಗಿ ವಾಹನವನ್ನು ನಿಲ್ಲಿಸಿ ಪರಿಶೀಲಿಸಿದ ಪೊಲೀಸರು ಶವ ಪತ್ತೆಯಾದ ಹಿನ್ನೆಲೆಯಲ್ಲಿ ಕಾರಿನಲ್ಲಿದ್ದ ಮೂವರನ್ನು ತಕ್ಷಣವೇ ಬಂಧಿಸಿದ್ದಾರೆ. ಘಟನೆಯ ನಿಜಾಸ್ತಿ ಮತ್ತು ಕಾರಣ ಇನ್ನೂ ತಿಳಿದುಬಾರದಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
