ವರದಿಗಾರರು :
ನಜ್ರುಲ್ಲಾ ಬೇಗ್ ||
ಸ್ಥಳ :
ತುಮಕೂರು
ವರದಿ ದಿನಾಂಕ :
03-11-2025
ಕಾರ್ ಆಟೋ ಡಿಕ್ಕಿ ನಾಲ್ಕುವರೆ ವರ್ಷದ ಕಂದಮ್ಮನ ದುರ್ಮರಣ
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕುಂಬ್ರಾ ಸಮೀಪ ಪರ್ಪುಂಜ ಕೊಯಲತ್ತಡ್ಕ್ ಬಳಿ ಶನಿವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ಕುವರೆ ವರ್ಷದ ಮಗು ಮೃತಪಟ್ಟಿದ್ದು,ಐವರು ಗಾಯಗೊಂಡಿದ್ದಾರೆ ಮೃತ ಮಗುವನ್ನು ಆಟೋ ಚಾಲಕ ಹನಿಫ್ ಬನ್ನೂರ್ ಅವರ ಪುತ್ರಿ ಶಾಜ ಫಾತಿಮಾ ಎಂದು ಗುರುತಿಸಲಾಗಿದೆ, ಅಪಘಾತದಲ್ಲಿ ಹನಿಫ್ ಅವರ ಪತ್ನಿ ಇಬ್ಬರು ಮಕ್ಕಳು ಮತ್ತು ಅತ್ತೆ ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
