ವರದಿಗಾರರು :
ನಾಗಭೂಷಣ್ ಕೆ, ||
ಸ್ಥಳ :
ತುಮಕೂರು
ವರದಿ ದಿನಾಂಕ :
31-10-2025
ಭಾರತದಿಂದ ತ್ರಿಶೂಲ್ ಮಿಲಿಟರಿ ಸಮರಾಭ್ಯಾಸ ಆರಂಭ: ಭಾರತದ ರಕ್ಷಣಾ ಸಾಮರ್ಥ್ಯ ಪ್ರದರ್ಶನ
ಭಾರತವು ಗುಜರಾತ್ ಮತ್ತು ರಾಜಸ್ಥಾನ ಗಡಿಯಲ್ಲಿ ತ್ರಿ ಸೇವಾ ಮಿಲಟರಿ ಸಮಾರಾಭ್ಯಾಸ ತ್ರಿಶೂಲ್ ಅನ್ನು ಗುರುವಾರದಿಂದ ಆರಂಭಿಸಿದೆ. ಭೂಸೇನೆ,ವಾಯು ಸೇನೆ ಮತ್ತು ನೌಕಾಸೇನ ಒಟ್ಟಾಗಿ ಭಾಗವಹಿಸುತ್ತಿರುವ ಈ ಕವಾಯತು ಭಾರತ ರಕ್ಷಣಾ ಸಾಮರ್ಥ್ಯವನ್ನು ಪ್ರದರ್ಶಿಸುವ ಮತ್ತು ಶಸಸ್ತ್ರ ಪಡೆಗಳ ನಡುವಿನ ಸಹಕಾರ ಹಾಗೂ ಯುದ್ಧ ತನ್ನ ಜೊತೆಯನ್ನು ಪರೀಕ್ಷಿಸುವ ಉದ್ದೇಶ ಹೊಂದಿದೆ ಈ ಕಾರ್ಯಾಚರಣೆಯು ಪಾಕಿಸ್ತಾನದಲ್ಲಿ ಆತಂಕ ಮೂಡಿಸಿದ.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
