ವರದಿಗಾರರು :
ಸಿಂಚನ ||
ಸ್ಥಳ :
ಬೆಂಗಳೂರು
ವರದಿ ದಿನಾಂಕ :
30-10-2025
ಹಾಲಿವುಡ್ ನಟಿ ಮರಿಯಾ ರೀವ ನಿಧನ
ಹಾಲಿವುಡ್ ಚಲನಚಿತ್ರ ನಟಿ ಮರ್ಲಿನ್ ಡಿಟ್ರಿಚ್ ಅವರ ಏಕೈಕ ಪುತ್ರಿ ನಟಿ ಮರಿಯಾರಿವಾ 100ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಜನಪ್ರಿಯ ಕಲಾವಿದೆಯಾಗಿದ್ದ ಇವರು ಟೆಲಿವಿಷನ ಸರಣಿಗಳಲ್ಲಿ ಅಭಿನಯಿಸಿ ಸಾಕಷ್ಟು ಖ್ಯಾತಿಗಳಿದ್ದರೂ ಅವರು "STUDIO ONE" ಮತ್ತು SUSPENSE ನಂತಹ ಕ್ಲಾಸಿಕ್ ಶೋ ಗಳಲ್ಲಿ ನಟಿಸಿದರು ನಟನೆಯನ್ನು ತೊರೆದ ನಂತರ ತಮ್ಮನ್ನು "ಬಡವರ ಡೀಟ್ರಿಚ್" ಎಂದು ಕರೆಸಿಕೊಂಡಿದ್ದಾರೆ ಹಲವು ವರ್ಷಗಳ ಕಾಲ ತಾಯಿಯ ಲಾಸ್ ವೇಗಸ್ ಶೋಗಳನ್ನು ನಿರ್ವಹಿಸಿದ್ದರು
