ವರದಿಗಾರರು :
ಶ್ರೀನಿವಾಸ್ ||
ಸ್ಥಳ :
ತುಮಕೂರು
ವರದಿ ದಿನಾಂಕ :
27-10-2025
ಕಾಂತರಾ ಚಾಪ್ಟರ್ 1 ಚಿತ್ರ 25ನೇ ದಿನವೂ ಅಬ್ಬರ :1000 ಕೋಟಿ ದಾಟುವ ಸೂಚನೆ
ಕಾಂತಾರ :ಚಾಪ್ಟರ್ 1, ಸಿನಿಮಾ ಬಿಡುಗಡೆಯಾಗಿ 25 ದಿನಗಳು ಪೂರೈಸಿದ್ದು , ಬಾನುವಾರದ ಗಳಿಕೆಯು ಸೇರಿ 589.20 ಕೋಟಿ ರೂಪಾಯಿ ಭಾರತದಲ್ಲಿ ಮತ್ತು 850 + ಕೋಟಿ ರೂಪಾಯಿ ವಿಶ್ವ ಬಾಕ್ಸ್ ಆಫೀಸ್ ನಲ್ಲಿ ಗಳಿಸಿದೆ. ಅ. 2 ರಂದು ಬಿಡುಗಡೆಯಾದ ಈ ಚಿತ್ರ ಮೊದಲ ದಿನವೇ 62 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಶಾರುಖ್ ಖಾನ್ ಸಿನಿಮಾಗಳ ದಾಖಲೆ ಮುರಿದಿತ್ತು ಅಕ್ಟೋಬರ್ 27ರಂದು 10 ಕೋಟಿ ಗಳಿಸಿದ್ದು ಮುಂದಿನ ದಿನಗಳಲ್ಲಿ ಗಳಿಕೆ ಒಂದoಕಿಗೆ ಹಿಡಿಯುವ ಸಾಧ್ಯತೆ ಇದೆ.
