ವರದಿಗಾರರು :
ಬೆಂಗಳೂರು ||
ಸ್ಥಳ :
ವಿವ ಬಿ ಯಂ
ವರದಿ ದಿನಾಂಕ :
05-04-2025
'ಅಪ್ಸರೆ' ಜೊತೆ ಪೊಲೀಸ್ ಆಫೀಸರ್ ಲುಕ್‌ನಲ್ಲಿ ಮಿಂಚಿದ 'ಬಿಗ್ ಬಾಸ್' ಧರ್ಮ ಕೀರ್ತಿರಾಜ್; ಯಾವ ಸಿನಿಮಾಕ್
ಕನ್ನಡ ಚಿತ್ರರಂಗದಲ್ಲಿ 'ಕ್ಯಾಡ್ಬರೀಸ್' ಎಂದೇ ಜನಪ್ರಿಯವಾಗಿರುವ ನಟ ಧರ್ಮ ಕೀರ್ತಿರಾಜ್ ಅವರಿಗೆ ಈಗ ಪರಭಾಷೆಯಿಂದಲೂ ಅವಕಾಶಗಳು ಕೈಬೀಸಿ ಕರೆಯುತ್ತಿವೆ. ಈ ಮಧ್ಯೆ ಬಿಗ್ ಬಾಸ್ ಶೋಗೂ ಕೂಡ ಅವರು ಹೋಗಿ ಬಂದಿರುವುದರಿಂದ ಜನಪ್ರಿಯತೆ ಹೆಚ್ಚಾಗಿದೆ. ಅಂದಹಾಗೆ, ಧರ್ಮ ಕೀರ್ತಿರಾಜ್ ಈಗ ತೆಲುಗಿನ ಹೊಸ ಸಿನಿಮಾದಲ್ಲಿ ಹೀರೋ ಆಗಿ ಚಾನ್ಸ್ ಪಡೆದುಕೊಂಡಿದ್ದಾರೆ. ಆ ಸಿನಿಮಾ ಹೆಸರು 'ಬ್ಲಡ್ ರೋಸಸ್'.
