ವರದಿಗಾರರು :
ನರೇಂದ್ರ ಬಾಬು ||
ಸ್ಥಳ :
ಬೆಂಗಳೂರು
ವರದಿ ದಿನಾಂಕ :
13-03-2025
ಭಾರತೀಯ ಸಂಸ್ಕೃತಿಯನ್ನು ಉಳಿಸೋಣ..ಬೆಳೆಸೋಣ!
ಶಾಸಕರು ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಇವರ ನೇತೃತ್ವದಲ್ಲಿ ನಡೆಯುವ ಹುಬ್ಬಳ್ಳಿ ಜಗ್ಗಲಗಿ ಹಬ್ಬ-2025..
ದಿನಾಂಕ 16-03-2025 ರ ರವಿವಾರದಂದು ಹುಬ್ಬಳ್ಳಿಯ ಜಗದ್ಗುರು ಮೂರುಸಾವಿರ ಮಠದ ಮೈದಾನದಿಂದ ಪ್ರಾರಂಭಗೊಳ್ಳಲಿರುವ ಹುಬ್ಬಳ್ಳಿ ಜಗ್ಗಲಗಿ ಹಬ್ಬದಲ್ಲಿ,ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಹಬ್ಬವನ್ನು ಯಶಸ್ವಿಗೊಳಿಸಬೇಕೆಂದು ಶುಭಾಶಯ ಕೋರುವವರು ಶ್ರೀ ಲಿಂಗರಾಜ್ ಬೆಳಗಟ್ಟಿ ವಕೀಲರು ಹಾಗೂ ಬಿಜೆಪಿ ಪ್ರಮುಖರು ಹುಬ್ಬಳ್ಳಿ.
