ವರದಿಗಾರರು :
ಸಿಂಚನ ||
ಸ್ಥಳ :
ಬೆಂಗಳೂರು
ವರದಿ ದಿನಾಂಕ :
31-10-2025
ಬೆಂಗಳೂರು : ಕಳ್ಳತನದ ಆರೋಪದ ಮೇಲೆ ಮಹಿಳೆ ಅರೆಸ್ಟ್
32 ವರ್ಷದ ಮಂಗಳ ಎಂಬ ಮಹಿಳೆಯು ಚಿನ್ನಾಭರಣ ಕಳ್ಳತನದ ಆರೋಪದ ಮೇಲೆ ಜೆಪಿ ನಗರ ಠಾಣಾ ಪೊಲೀಸರು ಗುರುವಾರ ಬಂಧಿಸಿದ್ದಾರೆ, 15 ವರ್ಷಗಳಿಂದ ಆಶಾ ಜಾದವ್ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಂಗಳ 20 ದಿನಗಳ ಹಿಂದೆ ದಿಡೀರ್ ಕೆಲಸಕ್ಕೆ ಬರುವುದನ್ನು ನಿಲ್ಲಿಸಿದ್ದಳು ಆಶಾ ಜಾಧವ್ ಅವರು ಬೀರು ತೆರೆದಾಗ ಚಿನ್ನಾಭರಣ ಕಳ್ಳತನವಾಗಿರುವುದು ಬೆಳಕಿಗೆ ಬಂದಿದ್ದು ಮನೆ ಕೆಲಸದಾಕೆ ಮಂಗಳ ಮೇಲೆ ಅನುಮಾನಗೊಂಡು ದೂರು ನೀಡಿದ್ದರು,ಆಶಾ ಜಾದವರು ಐದು ಕೋಟಿ ಮೌಲ್ಯದ ಮನೆಯನ್ನು ಮಂಗಳ ಹೆಸರಿಗೆ ವಿಲ್ ಮಾಡಿದ್ದರು ಎಂದು ತಿಳಿದಿ ಬಂದಿದೆ
