ಲೈವ್ ಟಿವಿ ನ್ಯೂಸ್

ದಿನಾಂಕ : 16-09-2025

ತುಮಕೂರಿನಲ್ಲಿ ವರುಣನ ಆರ್ಭಟ, ವಾಹನ ಸವಾರರ ಪರದಾಟ

ವರದಿಗಾರರು : ಶ್ರೀನಿವಾಸ್ ಹೆಚ್
ವರದಿ ಸ್ಥಳ :ತುಮಕೂರು
About Us
About Us
About Us

|| || || ||


ಒಟ್ಟು ಓದುಗರ ಸಂಖ್ಯೆ : 7+

ತುಮಕೂರು ನಗರದಲ್ಲಿ ಮಳೆಯ ಆರ್ಭಟ. ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣ. ಸಂಜೆ ವೇಳೆಗೆ ಅಬ್ಬರಿಸಿದ ವರುಣ.. ಸಂಜೆಯಾಗುತ್ತಲೇ ಏಕಾಏಕಿ ಆರಂಭವಾದ ಮಳೆರಾಯನ ಅಬ್ಬರ. ಕಳೆದ ಒಂದು ಗಂಟೆಯಿಂದ ಸುರಿಯುತ್ತಿರೋ ಬಾರಿ ಮಳೆ. ರಸ್ತೆಯಲ್ಲಿ ಕೊಳಚೆ ನೀರು ಹರಿದು ಅವಾಂತರ.. ತುಮಕೂರಿನ ಬಹುತೇಕ ನಗರಗಳಲ್ಲಿ ಮಳೆಯ ಆರ್ಭಟಕ್ಕೆ ಚರಂಡಿಗಳು ತುಂಬಿ ರಸ್ತೆಯ ಮೇಲೆ ಹರಿಯುತ್ತಿದೆ , ಎಡಕ್ಕೆ ಮೂಲ ಕಾರಣವೇನೆಂದರೆ ತುಮಕೂರಿನ ಬಹುತೇಕ ಕಡೆಗಳಲ್ಲಿ ರಾಜಕಾಲುವೆಗನ್ನು ಮುಚ್ಚಿರುವುದು, ಮನೆಗೆ ತೆರಳಲಾಗದೆ ಸಾರ್ವಜನಿಕರ ಪರದಾಟ. ಧಾರಕಾರ ಮಳೆಗೆ ಕಂಗಲಾದ ಜನರು ಮಳೆಯಲ್ಲಿ ವಾಹನ ಸವಾರರ ಪರದಾಟ, ತುಂಬಿ ಹರಿದ ಒಳ ಚರಂಡಿಗಳು.....

ರಾಜಕೀಯ ಸುದ್ದಿಗಳು

brand
brand
brand
brand
brand
brand
brand
brand
brand