ವರದಿಗಾರರು :
ಸಂತೋಷ್ ಶೆಟ್ಟಿ ||
ಸ್ಥಳ :
Bengaluru
ವರದಿ ದಿನಾಂಕ :
18-12-2025
ವಿದೇಶ ಸಂಸತ್ತಿನಲ್ಲಿ ಮೋದಿಯ ಗುಣಗಾನ
ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸೆ ಅಂತದ್ದು. ತಮ್ಮದೇ ಛಾಯೆ, ದೇಶದ ಸಾರ್ವಭೌಮತ್ವವನ್ನು ಜಗತ್ತಿಗೆ ತಿಳಿಸೋದೆ ಪ್ರಧಾನಿಯ ಚಾಕಚಕ್ಯತೆ. ಇದಕ್ಕೆ ಸಾಕ್ಷಿಯಾಗಿ ನಿಂತದ್ದು ಇಥಿಯೋಪಿಯಾದಲ್ಲಿ.
ಭಾರತ ಮತ್ತು ಇಥಿಯೋಪಿಯಾ ದೇಶಗಳು ಭದ್ರತೆ ಶಾಂತಿ ಮತ್ತು ಸಂವಹನ ಕ್ಷೇತ್ರಗಳಲ್ಲಿ ಸಮಾನ ಮನಸ್ಕ ಪಾಲುದಾರರು ಎಂದು ಪ್ರಧಾನಿ ನರೇಂದ್ರ ಮೋದಿ ಇಥಿಯೋಪಿಯಾ ಸಂಸತ್ತಿನಲ್ಲಿ ಪ್ರತಿಪಾದಿಸಿದರು.
ವಿದೇಶದ ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತಿರುವುದು ಇದು 18 ನೇ ಬಾರಿ.
ಇಥಿಯೋಪಿಯ ದೇಶವು ಆಪ್ರಿಕಾದ ಮಹತ್ವಸ್ಥಾನದಲ್ಲಿದೆ , ಭಾರತ ಹಿಂದುಮಹಾಸಾಗರದ ಹೃದಯ ಭಾಗದಲಿದ್ದು ಉಭಯ ದೇಶಗಳು ಪ್ರಾದೇಶಿಕತೆ, ಶಾಂತಿ ಭದ್ರತೆತ ಪಾಲುದಾರರು ಎಂದರು..
