ವರದಿಗಾರರು :
ಹರೀಶ್ ||
ಸ್ಥಳ :
ತುಮಕೂರು
ವರದಿ ದಿನಾಂಕ :
03-11-2025
ಎಂಟು ಬಾರಿ ಚಾಕು ಇರುವುದು ಕೊಲೆ ಮಾಡಿದ ಪಾಪಿ
ಬೆಂಗಳೂರಿನ ಕೆಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮದುವೆಯಾಗಲು ಒತ್ತಾಯಿಸಿದ ಮಹಿಳೆಯನ್ನು ಎಂಟು ಬಾರಿ ಚಾಕು ಇರುವುದು ಕೊಲೆ ಮಾಡಿರುವ ಘಟನೆ ಇತ್ತೀಚೆಗೆ ನಡೆದಿದೆ. ಮೃತ ಮಹಿಳೆ ರೇಣುಕಾ ಪತಿಯಿಂದ ದೂರವಾಗಿದ್ದರು, ಆರೋಪಿ ಕುಟ್ಟಿ ಬ್ಯಾನರ್ ಪ್ರಿಂಟರ್ ಕೆಲಸ ಮಾಡುತ್ತಿದ್ದ ಇಬ್ಬರ ಸ್ನೇಹ ಪ್ರೀತಿಗೆ ತಿರುಗಿತ್ತು ತನ್ನನ್ನು ಮದುವೆಯಾಗುವಂತೆ ರೇಣುಕ ಒತ್ತಾಯಿಸಿದ್ದರಿಂದ ಕುಟ್ಟಿ ಆಕೆಯನ್ನು ಗಾರ್ಡನ್ ಬಳಿಯ ಶಾಲೆಯ ಹತ್ತಿರ ಕರೆದು ಚಾಕು ಇರಿದು ಕೊಲೆ ಮಾಡಿದ್ದಾರೆ ರೇಣುಕಾ ಮೃತಪಟ್ಟಿದ್ದು ಆರೋಪಿ ಪಟ್ಟಿಯನ್ನು ಪೊಲೀಸರು ಬoದಿಸಿದ್ದಾರೆ.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
