ವರದಿಗಾರರು :
ಡಾ. ಜ್ಯೋತಿ ||
ಸ್ಥಳ :
ತುಮಕೂರು
ವರದಿ ದಿನಾಂಕ :
03-11-2025
ಬಿಗ್ ಬಾಸ್ ಕನ್ನಡ ಸೀಸನ್ 12 ಸ್ಪರ್ಧಿಗಳಿಗೆ ಸುದೀಪ್ ದೊಡ್ಡ ಶಾಕ್
ಬಿಗ್ ಬಾಸ್ ಕನ್ನಡ ಸೀಸನ್ 12 ವೀಕೆಂಡ್ ನಲ್ಲಿ ಕಿಚ್ಚ ಸುದೀಪ್ ರವರು ಸ್ಪರ್ಧಿಗಳೊಂದಿಗೆ ಪಂಚಾಯಿತಿ ನಡೆಸಿದರು.. ಈ ಬಾರಿ ನಾಮಿನೇಷನ್ ಗೆ ಯಾವುದೇ ಚಟುವಟಿಕೆ ಇರುವುದಿಲ್ಲ ಎಂದು ಘೋಷಿಸಿ ಎಲ್ಲರನ್ನೂ ನಾಮಿನೆಟ್ ಮಾಡುವುದಾಗಿ ತಿಳಿಸಿದರು. ಇದರಿಂದ ಸ್ಪರ್ಧಿಗಳು ಆಘಾ ತ್ತಕ್ಕೊಳಗಾದರೂ ಅಲ್ಲದೆ ಮುಂದಿನ ವಾರ ಯಾವುದೇ ಟಾಸ್ಕ್ ಇರುವುದಿಲ್ಲ ಆದರೆ ಜನರಿಗೆ ಮನರಂಜನೆ ನೀಡುವ ಜವಾಬ್ದಾರಿ ಸ್ಪರ್ಧಿಗಳ ಮೇಲೆ ಇದೆ ಎಂದು ಸುದೀಪ್ ಹೇಳಿದರು,ಈ ನಿರ್ಧಾರದಿಂದ ಅನರ್ಹರು ಮನೆಯಿಂದ ಹೊರ ಹೋಗುವುದು ಖಚಿತವಾಗಿದ್ದು ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
