ವರದಿಗಾರರು :
ಹೆಚ್ ಎಂ ಹವಾಲ್ದಾರ್ ||
ಸ್ಥಳ :
ಬಾಗಲಕೋಟೆ
ವರದಿ ದಿನಾಂಕ :
19-09-2025
ಬಾದಾಮಿ ಪಟ್ಟಣದಲ್ಲಿ ಸುರಿದ ಧಾರಾಕಾರ ಮಳೆ.
ತುಂಬಿ ಹರಿಯುತ್ತಿರುವ ಬಾದಾಮಿಯ ಐತಿಹಾಸಿಕ ಅಗಸ್ತ್ಯತೀರ್ಥ ಹೊಂಡ. ಧಾರಾಕಾರ ಮಳೆ ಹಿನ್ನೆಲೆ ಅಕ್ಕ ತಂಗಿ ಪಾಲ್ಸ್ ಗೆ ಜೀವಕಳೆ. ಧುಮ್ಮಿಕ್ಕಿ ಹರಿಯುತ್ತಿರುವ ಅಕ್ಕ ತಂಗಿ ಫಾಲ್ಸ್. ಅಗಸ್ತ್ಯತೀರ್ಥದ ಬಳಿ ಇರುವ ಅಕ್ಕ ತಂಗಿ ಫಾಲ್ಸ್.
